Author Archives: raoavg

ಎಚ್ಚರ, ನಿಮ್ಮೆಲ್ಲ ಚಟುವಟಿಕೆಗಳನ್ನೂ ದಾಖಲಿಸುತ್ತಿದ್ದಾನೆ, ಚಿತ್ರಗುಪ್ತ!!!


ಹೌದು, ಬಲುಹಿಂದೆ ಕತೆಗಳಲ್ಲಿ ವರ್ಣಿಸುತ್ತಿದ್ದಂತೆ ಮನಸ್ಸಿನಲ್ಲಿಯೇ ಆಲೋಚಿಸುವುದೂ ಸೇರಿದಂತೆ ನಿಮ್ಮ ಎಲ್ಲ ಕ್ರಿಯೆಗಳನ್ನೂ ವಿಷಯನಿಷ್ಠವಾಗಿ ಪ್ರತೀಕ್ಷಣವೂ ದಾಖಲಿಸುತ್ತಿದ್ದಾನೆ, ‘ಚಿತ್ರಗುಪ್ತ’. ಅಷ್ಟೇ ಅಲ್ಲದೆ, ಆವಶ್ಯಕತೆ ಇದ್ದಾಗ ಆ ಸಂಚಯದಿಂದ ಸುಸಂಗತ ದಾಖಲೆಗಳನ್ನು ಹೆಕ್ಕಿ ತೆಗೆದು ಒದಗಿಸುತ್ತಾನೆ.!!! ಯಾರು ಈ ‘ಚಿತ್ರಗುಪ್ತ’? ಅವನು ಇರುವುದಾದರೂ ಎಲ್ಲಿ? ದಾಖಲಿಸುವುದಾದರೂ ಎಲ್ಲಿ? ಚಿತ್ರಗುಪ್ತನಿಗಾಗಿ ಎಲ್ಲೆಲ್ಲೋ ಹುಡುಕಬೇಕಾದ ಆವಶ್ಯಕತೆಯೇ ಇಲ್ಲ. ಏಕೆಂದರೆ, ‘ಅವನು’ … ಓದನ್ನು ಮುಂದುವರೆಸಿ

Posted in ಅನುಭವಾಮೃತ | Tagged , , | ನಿಮ್ಮ ಟಿಪ್ಪಣಿ ಬರೆಯಿರಿ