ತಾರಾವಲೋಕನ ವಿ ಪುಸ್ತಕ ರೂಪದಲ್ಲಿ

ತಾರಾ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳಲು ಆಸಕ್ತಿ ಉಳ್ಳವರಿಗಾಗಿ ಬರೆದ ಲೇಖನಮಾಲಿಕೆ ತಾರಾವಲೋಕನ ಎಂಬ ವಿಷಯ ನಿಮಗೆ ತಿಳಿದಿದೆ. ಈಗ ಅದನ್ನು ಪರಿಷ್ಕರಿಸಿ ವಿ- ಪುಸ್ತಕ ರೂಪ ನೀಡಿದ್ದೇನೆ. ಯಾವುದೇ ಶೂಲ್ಲೇಕ ನೀಡದೆಯೇ ಇದನ್ಖನು ಓದಬಹುದು. ಮಾಲಿಕೆಯಲ್ಲಿ ಇರದಿದ್ದ ಆಂತರಿಕ ಸಂಪರ್ಕ ಕೊಂಡಿಗಳ ಸೌಲಭ್ಯವೂ ಇದರಲ್ಲಿ ಇರುವುದರಿಂದ ಅವಶ್ಯವಿದ್ದಾಗ ಅವಶ್ಯವಿರುವ ಮಾಹಿತಿಯನ್ನು ಪಡೆಯುವುದು ಇದರಲ್ಲಿ ಬಲು ಸುಲಭ. ಅಷ್ಟೇ ಅಲ್ಲದೆ ಅದರ ಪಿಡಿಎಫ್ ಆವೃತ್ತಿಯೂ ಲಭ್ಯವಿದೆ.

ವಿ-ಪುಸ್ತಕ ಓದಲು ಭೇಟಿ ನೀಡಿ:
http://issuu.com/abhayasimha/docs/taaraavalokana/

ಉಚಿತ ಪಿಡಿಎಫ್ ಆವೃತ್ತಿ ಬೇಕಿದ್ದರೆ ಸಂಪರ್ಕಿಸಿ

raoavg@gmail.com

Advertisements
This entry was posted in ತಾರಾವಲೋಕನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s