ತಾರಾವಲೋಕನ ೧೭: ವಿಭಾಗ ೫ ಅನುಬಂಧಗಳು (ತಾರಾವಲೋಕನಕ್ಕೆ ಸಂಬಂಧಿಸಿದ ಕೆಲವು ಉಪಯುಕ್ತ ಮಾಹಿತಿಗಳ ಸಂಚಯ)

.೧ ರಾಶಿಯ ಹೆಸರು ಮತ್ತು ಇಂಗ್ಲಿಷ್ ಸಮಾನಕಗಳು

ಕನ್ನಡ ಹೆಸರು (ಅಕಾರಾದಿಯಾಗಿ ಅಳವಡಿಸಿದೆ), ಇಂಗ್ಲಿಷ್ ಹೆಸರು(ತಾರಾವಲೋಕನ ಮಾಲಿಕೆಯ ಯಾವ ಕಂತಿನಲ್ಲಿ ರಾಶಿಯ ವಿವರಗಳು ಇವೆಯೋ ಆ ಕಂತನ್ನು ಪರಿಶೀಲಿಸಲು ರಾಶಿಯನ್ನು ಕ್ಲಿಕ್ಕಿಸಿ. ಅಷ್ಟಕ, ಚಂಚಲವರ್ಣಿಕಾ – ಈ ಎರಡು ರಾಶಿಗಳು ಉತ್ತರಗೋಲಾರ್ಧದಲ್ಲಿ ಗೋಚರಿಸುವುದಿಲ್ಲ. ಎಂದೇ ವಿವರಣೆ ನೀಡಿಲ್ಲ)

ಕ್ರಮ

ಸಂಖ್ಯೆ.

ರಾಶಿ ನಾಮ
ಕನ್ನಡ ಇಂಗ್ಲಿಷ್

 

ಅಗ್ನಿಕುಂಡ Fornax ಫಾರ್‌ನ್ಯಾಕ್ಸ್
ಅಜಗರ Hydra ಹೈಡ್ರ
ಅಷ್ಟಕ Octans ಆಕ್ಟೇನ್ಸ್‌
ಉತ್ತರ ಕಿರೀಟ Corona Borealis ಕರೋನ

ಬೋರಿಆಲಿಸ್‌

ಉರಗಧರ Ophiuchus ಆಫೀಯೂಕಸ್‌
ಏಕಶೃಂಗಿ Monoceros ಮನಾಸರಸ್‌
ಕಂದರ Crater ಕ್ರೇಟರ್‌
ಕನ್ಯಾ Virgo ವರ್ಗೋ
ಕಪೋತ Columba ಕಲಂಬ
೧೦ ಕಟಕ Cancer ಕ್ಯಾನ್ಸರ್‌
೧೧ ಕಾಳಭೈರವ Canes

Venatici

ಕೇನೀಜ್‌

ವಿನ್ಯಾಟಿಸೈ

೧೨ ಕಾಳಿಂಗ Hydrus ಹೈಡ್ರಸ್‌
೧೩ ಕಿನ್ನರ Centaurus ಸೆಂಟಾರಸ್‌
೧೪ ಕಿಶೋರ Equuleus ಎಕ್‌ವ್ಯೂಲಿಅಸ್‌
೧೫ ಕುಂತೀ Cassiopeia ಕ್ಯಾಸಿಓಪಿಯಾ
೧೬ ಕುಂಭ Aquarius ಅಕ್ವೇರಿಅಸ್‌
೧೭ ಕೃಷ್ಣವೇಣಿ Coma

Berenices

ಕೋಮ

ಬೆರನೈಸೀಸ್

೧೮ ಖೇಟಕ Scutum ಸ್ಕ್ಯೂಟಮ್‌
೧೯ ಗರುಡ Aquila ಅಕ್ವಿಲ
೨೦ ಚಂಚಲವರ್ಣಿಕಾ Chamaeleon ಕಮೀಲಿಅನ್
೨೧ ಚಕೋರ Phoenix ಫೀನಿಕ್ಸ್‌
೨೨ ಚತುಷ್ಕ Norma ನಾರ್ಮ
೨೩ ಚಿತ್ರಫಲಕ Pictor ಪಿಕ್ಟರ್‌
೨೪ ಜಾಲ Reticulum ರೆಟಿಕ್ಯುಲಮ್‌
೨೫ ತಿಮಿಂಗಿಲ Cetus ಸೀಟಸ್‌
೨೬ ತುಲಾ Libra ಲೀಬ್ರಾ
೨೭ ತ್ರಿಕೋಣಿ Triangulum ಟ್ರೈಆಂಗ್ಯುಲಮ್‌
೨೮ ತ್ರಿಶಂಕು Crux ಕ್ರಕ್ಸ್‌
೨೯ ದಕ್ಷಿಣ ಕಿರೀಟ Corona Australis ಕರೋನ ಆಸ್ಟ್ರೇಲಿಸ್‌
೩೦ ದಕ್ಷಿಣ ತ್ರಿಕೋಣಿ Triangulum Australe ಟ್ರೈ

ಆಂಗ್ಯುಲಮ್ ಆಸ್‌ಟ್ರೈಲೀ

೩೧ ದಕ್ಷಿಣ ಮೀನ Piscis Austrinus ಪೈಸೀಸ್‌ ಆಸ್ಟ್ರಿನಸ್‌
೩೨ ದಿಕ್ಸೂಚಿ Pyxis ಪಿಕ್ಸಿಸ್‌
೩೩ ದೀರ್ಘ ಕಂಠ Camelo-

pardalis

ಕಮೆಲಾಪಾರ್ಡಲಿಸ್‌
೩೪ ದೂರ ದರ್ಶಿನಿ Telescopium ಟೆಲಿಸ್ಕೋಪಿಯಮ್‌
೩೫ ದೇವ ನೌಕಾ Carina ಕರೈನ
೩೬ ದೇವ ವಿಹಗ Apus ಏಪಸ್‌
೩೭ ದ್ರೌಪದಿ Andromeda ಆಂಡ್ರಾಮಿಡ
೩೮ ಧನಿಷ್ಠಾ Delphinus ಡೆಲ್‌ಫೈನಸ್‌
೩೯ ಧನು Sagittarius ಶಾಜಿಟೆರಿಅಸ್‌
೪೦ ನಕುಲ Pegasus ಪೆಗಸಸ್‌
೪೧ ನೌಕಾ ಪಟ Vela ವೀಲ
೪೨ ನೌಕಾ ಪೃಷ್ಠ Puppis ಪಪಿಸ್‌
೪೩ ಪಾರ್ಥ Perseus ಪರ್ಸೀಅಸ್‌
೪೪ ಬಕ Grus ಗ್ರಸ್‌
೪೫ ಭೀಮ Hercules ಹರ್ಕ್ಯುಲೀಸ್‌
೪೬ ಮಕರ Capricornus ಕ್ಯಾಪ್ರಿಕಾರ್ನಸ್‌
೪೭ ಮತ್ಸ್ಯ Dorado ಡಾರಾಡೋ
೪೮ ಮಯೂರ Pavo ಪೇವೋ
೪೯ ಮಶಕ Musca ಮಸ್ಕ
೫೦ ಮಹಾವ್ಯಾಧ Orion ಒರೈಆನ್
೫೧ ಮಹಾಶ್ವಾನ Canis

Major

ಕ್ಯಾನಿಸ್‌ ಮೇಜರ್‌
೫೨ ಮಾರ್ಜಾಲ Lynx ಲಿಂಕ್ಸ್‌
೫೩ ಮಿಥುನ Gemini ಜೆಮಿನೈ
೫೪ ಮೀನ Pisces ಪೈಸೀಸ್‌
೫೫ ಮುಸಲೀ Lacerta ಲಸರ್ಟ
೫೬ ಮೇಷ Aries ಏರೀಸ್‌
೫೭ ಯುಧಿಷ್ಠಿರ Cepheus ಸೀಫಿಅಸ್‌
೫೮ ರಾಜಹಂಸ Cygnus ಸಿಗ್ನಸ್‌
೫೯ ರೇಚಕ Antlia ಆಂಟ್‌ಲಿಯ
೬೦ ಲಘು ಶ್ವಾನ Canis

Minor

ಕ್ಯಾನಿಸ್‌ ಮೈನರ್‌
೬೧ ಲಘು ಸಪ್ತರ್ಷಿ Ursa

Minor

ಅರ್ಸ ಮೈನರ್‌
೬೨ ಲಘು ಸಿಂಹ Leo

Minor

ಲೀಓ ಮೈನರ್‌
೬೩ ವಿಜಯ ಸಾರಥಿ Auriga ಅರೈಗ
೬೪ ವೀಣಾ Lyra ಲೈರ
೬೫ ವೃಕ Lupus ಲ್ಯೂಪಸ್‌
೬೬ ವೃತ್ತಿನೀ Circinus ಸರ್ಸಿನಸ್‌
೬೭ ವೃಶ್ಚಿಕ Scorpius ಸ್ಕಾರ್ಪಿಯಸ್‌
೬೮ ವೃಷಭ Taurus ಟಾರಸ್‌
೬೯ ವೇದಿಕಾ Ara ಏರ
೭೦ ವೈತರಿಣೀ Eridanus ಇರಿಡನಸ್‌
೭೧ ವ್ರಶ್ಚನ Caelum ಸೀಲಮ್‌
೭೨ ಶಫರೀ Volans ವೋಲನ್ಜ್‌
೭೩ ಶರ Sagitta ಸಜೀಟ
೭೪ ಶಶ Lepus ಲೀಪಸ್‌
೭೫ ಶಿಲ್ಪಶಾಲಾ Sculptor ಸ್ಕಲ್ಪ್‌ಟರ್‌
೭೬ ಶೃಗಾಲ Vulpecula ವಲ್ಪೆಕ್ಯೂಲ
೭೭ ಶ್ಯೇನ Tucana ಟ್ಯುಕೇನ
೭೮ ಷಷ್ಠಕ Sextans ಸೆಕ್ಸ್‌ಟಾನ್ಜ್‌
೭೯ ಸಪ್ತರ್ಷಿಮಂಡಲ Ursa

Major

ಅರ್ಸ ಮೇಜರ್‌
೮೦ ಸರ್ಪ Serpens ಸರ್ಪೆನ್ಸ್‌
೮೧ ಸಹದೇವ Boötes ಬೊಓಟೀಸ್‌
೮೨ ಸಾನು Mensa ಮೆನ್ಸ
೮೩ ಸಿಂಧೂ Indus ಇಂಡಸ್‌
೮೪ ಸಿಂಹ Leo ಲೀಓ
೮೫ ಸುಯೋಧನ Draco ಡ್ರೇಕೋ
೮೬ ಸೂಕ್ಷ್ಮದರ್ಶಿನಿ Micro-

scopium

ಮೈಕ್ರೋಸ್ಕೋಪಿಯಮ್‌
೮೭ ಹಸ್ತಾ Corvus ಕಾರ್ವಸ್‌
೮೮ ಹೋರಾಸೂಚೀ Horologium ಹಾರೋಲಾಷಿಅಮ್‌

೫.೨ ರಾಶಿಗಳ ಪರಿಚಯಾತ್ಮಕ ಮಾಹಿತಿ (ತಾರಾವಲೋಕನ ಮಾಲಿಕೆಯ ಯಾವ ಕಂತಿನಲ್ಲಿ ರಾಶಿಯ ವಿವರಗಳು ಇವೆಯೋ ಆ ಕಂತನ್ನು ಪರಿಶೀಲಿಸಲು ರಾಶಿಯನ್ನು ಕ್ಲಿಕ್ಕಿಸಿ. ಅಷ್ಟಕ, ಚಂಚಲವರ್ಣಿಕಾ – ಈ ಎರಡು ರಾಶಿಗಳು ಉತ್ತರಗೋಲಾರ್ಧದಲ್ಲಿ ಗೋಚರಿಸುವುದಿಲ್ಲ. ಎಂದೇ ವಿವರಣೆ ನೀಡಿಲ್ಲ)

ಕ್ರಮ ಸಂಖ್ಯೆ ರಾಶಿ ಸುತ್ತುವರಿದಿರುವ ರಾಶಿಗಳು ಗೋಚರಿಸುವ ತಿಂಗಳು ಖಗೋಳದ ಒಟ್ಟು ವಿಸ್ತೀರ್ಣದಲ್ಲಿ ಶೇಕಡ ಪಾಲು ವಿಸ್ತೀರ್ಣವಾರು ಅವರೋಹಣ ಮಾಡಿದ

ಪಟ್ಟಿಯಲ್ಲಿ ಕ್ರಮ ಸಂಖ್ಯೆ

 

ಅಗ್ನಿಕುಂಡ ತಿಮಿಂಗಿಲ, ಶಿಲ್ಪಶಾಲಾ, ಚಕೋರ, ವೈತರಿಣೀ ೧೧, ೧೨, ೧, ೨ ೦.೯೬% ೪೧
ಅಜಗರ ರೇಚಕ, ಕರ್ಕಟಕ, ಲಘುಶ್ವಾನ, ಕಿನ್ನರ, ಹಸ್ತಾ, ಕಂದರ, ಸಿಂಹ, ತುಲಾ, ವೃಕ (ಮೂಲೆ), ಏಕಶೃಂಗಿ, ನೌಕಾಪೃಷ್ಠ, ದಿಕ್ಸೂಚಿ, ಷಷ್ಟಕ, ಕನ್ಯಾ ೪, ೫, ೬, ೭ ೩.೧೬% ೦೧
ಅಷ್ಟಕ ಶ್ಯೇನ, ಸಿಂಧೂ, ಮಯೂರ, ದೇವವಿಹಗ, ಚಂಚಲವರ್ಣಿಕಾ, ಸಾನು, ಕಾಳಿಂಗ ೦.೭೧% ೫೦
ಉತ್ತರ ಕಿರೀಟ ಭೀಮ, ಸಹದೇವ, ಸರ್ಪಶಿರ ೫, ೬, ೭, ೮, ೯ ೦.೪೩% ೭೩
ಉರಗಧರ ಭೀಮ, ಸರ್ಪಶಿರ, ತುಲಾ, ಸರ್ಪಪುಚ್ಛ, ಗರುಡ ೬, ೭, ೮, ೯, ೧೦ ೨.೩೦% ೧೧
ಏಕಶೃಂಗಿ ಮಹಾಶ್ವಾನ, ಲಘುಶ್ವಾನ, ಮಿಥುನ, ಅಜಗರ, ಶಶ, ಮಹಾವ್ಯಾಧ, ನೌಕಾಪೃಷ್ಠ ೧, ೨, ೩, ೪, ೫ ೧.೧೭% ೩೫
ಕಂದರ ಸಿಂಹ, ಷಷ್ಠಕ, ಅಜಗರ, ಹಸ್ತಾ, ಕನ್ಯಾ ೩, ೪, ೫, ೬, ೭ ೦.೬೮% ೫೩
ಕನ್ಯಾ ಸಹದೇವ, ಕೃಷ್ಣವೇಣಿ, ಸಿಂಹ, ಕಂದರ, ಹಸ್ತಾ, ಅಜಗರ, ತುಲಾ, ಸರ್ಪಶಿರ ೪, ೫, ೬, ೭, ೮ ೩.೧೪% ೦೨
ಕಪೋತ ಶಶ, ವ್ರಶ್ಚನ, ಚಿತ್ರಫಲಕ, ನೌಕಾಪೃಷ್ಠ, ಮಹಾಶ್ವಾನ ೧, ೨, ೩, ೪ ೦.೬೫% ೫೪
೧೦ ಕಟಕ ಶಶ, ವ್ರಶ್ಚನ, ಚಿತ್ರಫಲಕ, ನೌಕಾಪೃಷ್ಠ, ಮಹಾಶ್ವಾನ ೧, ೨, ೩, ೪, ೫, ೬ ೧.೨೩% ೩೧
೧೧ ಕಾಳಭೈರವ ಮಾರ್ಜಾಲ, ಮಿಥುನ, ಲಘುಶ್ವಾನ, ಅಜಗರ, ಸಿಂಹ, ಲಘುಸಿಂಹ (ಮೂಲೆ) ೩, ೪, ೫, ೬, ೭, ೮ ೧.೧೩% ೩೮
೧೨ ಕಾಳಿಂಗ ಮತ್ಸ್ಯ, ವೈತರಿಣೀ, ಹೋರಾಸೂಚೀ, ಸಾನು, ಅಷ್ಟಕ, ಚಕೋರ (ಮೂಲೆ), ಜಾಲ, ಶ್ಯೇನ ೦.೫೯% ೬೧
೧೩ ಕಿನ್ನರ ರೇಚಕ, ದೇವನೌಕಾ, ವೃತ್ತಿನೀ, ತ್ರಿಶಂಕು, ಅಜಗರ, ತುಲಾ (ಮೂಲೆ), ವೃಕ, ಮಶಕ, ನೌಕಾಪಟ ೫, ೬, ೭, ೮ ೨.೫೭% ೦೯
೧೪ ಕಿಶೋರ ಕುಂಭ, ಧನಿಷ್ಠಾ, ನಕುಲ ೮, ೯, ೧೦, ೧೧, ೧೨ ೦.೧೭% ೮೭
೧೫ ಕುಂತೀ ಯುಧಿಷ್ಠಿರ, ಮುಸಲೀ, ದ್ರೌಪದಿ, ಪಾರ್ಥ, ದೀರ್ಘಕಂಠ ೯, ೧೦, ೧೧, ೧೨, ೧, ೨, ೩ ೧.೪೫% ೨೫
೧೬ ಕುಂಭ ಮೀನ, ನಕುಲ, ಕಿಶೋರ, ಧನಿಷ್ಠಾ, ಗರುಡ, ಮಕರ, ದಕ್ಷಿಣ ಮೀನ, ಶಿಲ್ಪಶಾಲಾ, ತಿಮಿಂಗಿಲ ೯, ೧೦, ೧೧, ೧೨ ೨.೩೮% ೧೦
೧೭ ಕೃಷ್ಣವೇಣಿ ಕಾಳಭೈರವ, ಸಪ್ತರ್ಷಿ ಮಂಡಲ, ಸಿಂಹ, ಕನ್ಯಾ, ಸಹದೇವ ೩, ೪, ೫, ೬, ೭, ೮ ೦.೯೪% ೪೨
೧೮ ಖೇಟಕ ಗರುಡ, ಧನು, ಸರ್ಪಪುಚ್ಛ ೭, ೮, ೯, ೧೦, ೧೧ ೦.೨೬% ೮೪
೧೯ ಗರುಡ ಶರ, ಭೀಮ, ಉರಗಧರ, ಸರ್ಪಪುಚ್ಛ, ಖೇಟಕ, ಧನು, ಮಕರ, ಕುಂಭ, ಧನಿಷ್ಠಾ ೭, ೮, ೯, ೧೦, ೧೧ ೧.೫೮% ೨೨
೨೦ ಚಂಚಲವರ್ಣಿಕಾ ಮಶಕ, ದೇವನೌಕಾ, ಶಫರೀ, ಸಾನು, ಅಷ್ಟಕ, ದೇವವಿಹಗ ೦.೩೨% ೭೯
೨೧ ಚಕೋರ ಶಿಲ್ಪಶಾಲಾ, ಬಕ, ಶ್ಯೇನ, ಕಾಳಿಂಗ (ಮೂಲೆ), ವೈತರಿಣೀ, ಅಗ್ನಿಕುಂಡ ೧೦, ೧೧, ೧೨, ೧ ೧.೧೪% ೩೭
೨೨ ಚತುಷ್ಕ ವೃಶ್ಚಿಕ, ವೃಕ, ವೃತ್ತಿನೀ, ದಕ್ಷಿಣ ತ್ರಿಕೋಣಿ, ವೇದಿಕಾ ೬, ೭, ೮, ೯ ೦.೪೦% ೭೪
೨೩ ಚಿತ್ರಫಲಕ ವ್ರಶ್ಚನ, ದೇವನೌಕಾ, ಕಪೋತ, ಮತ್ಸ್ಯ, ನೌಕಾಪೃಷ್ಠ, ಶಫರೀ ೧, ೨, ೩ ೦.೬೦% ೫೯
೨೪ ಜಾಲ ಹೋರಾಸೂಚೀ, ಮತ್ಸ್ಯ, ಕಾಳಿಂಗ ೧೨, ೧, ೨ ೦.೨೮% ೮೨
೨೫ ತಿಮಿಂಗಿಲ ಮೇಷ, ಮೀನ, ಕುಂಭ, ಶಿಲ್ಪಶಾಲಾ, ಅಗ್ನಿಕುಂಡ, ವೈತರಿಣೀ, ವೃಷಭ ೧೦, ೧೧, ೧೨, ೧, ೨ ೨.೯೯% ೦೪
೨೬ ತುಲಾ ಸರ್ಪಶಿರ, ಕನ್ಯಾ, ಅಜಗರ, ಕಿನ್ನರ (ಮೂಲೆ), ವೃಕ, ವೃಶ್ಚಿಕ, ಉರಗಧರ ೫, ೬, ೭, ೮, ೯ ೧.೩೦% ೨೯
೨೭ ತ್ರಿಕೋಣಿ ದ್ರೌಪದಿ, ಮೀನ, ಮೇಷ, ಪಾರ್ಥ ೧೦, ೧೧, ೧೨, ೧, ೨, ೩ ೦.೩೨% ೭೮
೨೮ ತ್ರಿಶಂಕು ಕಿನ್ನರ, ಮಶಕ ೪, ೫, ೬, ೭ ೦.೧೭% ೮೮
೨೯ ದಕ್ಷಿಣ ಕಿರೀಟ ಧನು, ವೃಶ್ಚಿಕ, ವೇದಿಕಾ, ದೂರದರ್ಶಿನಿ ೭, ೮, ೯, ೧೦ ೦.೩೧% ೮೦
೩೦ ದಕ್ಷಿಣ ತ್ರಿಕೋಣಿ ಚತುಷ್ಕ, ವೇದಿಕಾ, ವೃತ್ತಿನೀ, ದೇವವಿಹಗ ೭, ೮ ೦.೨೭% ೮೩
೩೧ ದಕ್ಷಿಣ ಮೀನ ಮಕರ, ಸೂಕ್ಷ್ಮದರ್ಶಿನಿ, ಬಕ, ಶಿಲ್ಪಶಾಲಾ, ಕುಂಭ ೯, ೧೦, ೧೧, ೧೨ ೦.೫೯% ೬೦
೩೨ ದಿಕ್ಸೂಚಿ ಅಜಗರ, ನೌಕಾಪೃಷ್ಠ, ನೌಕಾಪಟ, ರೇಚಕ ೨, ೩, ೪, ೫, ೬ ೦.೫೪% ೬೫
೩೩ ದೀರ್ಘ ಕಂಠ ಸುಯೋಧನ, ಲಘುಸಪ್ತರ್ಷಿ, ಯುಧಿಷ್ಠಿರ, ಕುಂತೀ, ಪಾರ್ಥ, ವಿಜಯ ಸಾರಥಿ, ಮಾರ್ಜಾಲ, ಸಪ್ತರ್ಷಿಮಂಡಲ ೧೨, ೧, ೨, ೩, ೪ ೧.೮೩% ೧೮
೩೪ ದೂರ ದರ್ಶಿನಿ ವೇದಿಕಾ, ದಕ್ಷಿಣ ಕಿರೀಟ, ಸಿಂಧೂ, ಸೂಕ್ಷ್ಮದರ್ಶಿನಿ (ಮೂಲೆ), ಮಯೂರ, ಧನು ೮, ೯, ೧೦ ೦.೬೧% ೫೭
೩೫ ದೇವ ನೌಕಾ ನೌಕಾಪಟ, ನೌಕಾಪೃಷ್ಠ, ಚಿತ್ರಫಲಕ, ಶಫರೀ, ಚಂಚಲವರ್ಣಿಕಾ, ಮಶಕ, ಕಿನ್ನರ ೩, ೪ ೧.೨೦% ೩೪
೩೬ ದೇವ ವಿಹಗ ದಕ್ಷಿಣ ತ್ರಿಕೋಣಿ, ವೃತ್ತಿನೀ, ಮಶಕ, ಚಂಚಲವರ್ಣಿಕಾ, ಅಷ್ಟಕ, ಮಯೂರ, ವೇದಿಕಾ ೬, ೭, ೮ ೦.೫೦% ೬೭
೩೭ ದ್ರೌಪದಿ ಪಾರ್ಥ, ಕುಂತೀ, ಮುಸಲೀ, ನಕುಲ, ಮೀನ, ತ್ರಿಕೋಣಿ ೧೦, ೧೧, ೧೨, ೧, ೨ ೧.೭೫% ೧೯
೩೮ ಧನಿಷ್ಠಾ ಶೃಗಾಲ, ಶರ, ಗರುಡ, ಕುಂಭ, ಕಿಶೋರ, ನಕುಲ ೭, ೮, ೯, ೧೦, ೧೧, ೧೨ ೦.೪೬% ೬೯
೩೯ ಧನು ಗರುಡ, ಖೇಟಕ, ಸಪ್ಪುಚ್ಛ, ಉರಗಧರ, ವೃಶ್ಚಿಕ, ದಕ್ಷಿಣಕಿರೀಟ, ದೂರದರ್ಶಿನಿ, ಸಿಂಧೂ (ಮೂಲೆ), ಸೂಕ್ಷ್ಮದರ್ಶಿನಿ, ಮಕರ ೮, ೯, ೧೦, ೧೧ ೨.೧೦% ೧೫
೪೦ ನಕುಲ ದ್ರೌಪದಿ, ಮುಸಲೀ, ರಾಜಹಂಸ, ಶ್ರಗಾಲ, ಧನಿಷ್ಠಾ, ಕಿಶೋರ, ಕುಂಭ, ಮೀನ ೯, ೧೦, ೧೧, ೧೨, ೧, ೨ ೨.೭೨% ೦೭
೪೧ ನೌಕಾ ಪಟ ರೇಚಕ, ದಿಕ್ಸೂಚಿ, ನೌಕಾಪೃಷ್ಠ, ದೇವನೌಕಾ, ಕಿನ್ನರ ೩, ೪, ೫ ೧.೨೧% ೩೨
೪೨ ನೌಕಾ ಪೃಷ್ಠ ಏಕಶೃಂಗಿ, ದಿಕ್ಸೂಚಿ, ನೌಕಾಪಟ, ದೇವನೌಕಾ, ಚಿತ್ರಫಲಕ, ಕಪೋತ, ಮಹಾಶ್ವಾನ, ಅಜಗರ ೨, ೩, ೪ ೧.೬೩% ೨೦
೪೩ ಪಾರ್ಥ ಕುಂತೀ, ದೌಪದಿ, ತ್ರಿಕೋಣಿ, ಮೇಷ, ವೃಷಭ, ವಿಜಯಸಾರಥಿ, ದೀರ್ಘಕಂಠ ೧೧, ೧೨, ೧, ೨, ೩, ೪ ೧.೪೯% ೨೪
೪೪ ಬಕ ದಕ್ಷಿಣ ಮೀನ, ಸೂಕ್ಷ್ಮದರ್ಶಿನಿ, ಸಿಂಧೂ, ಶ್ಯೇನ, ಚಕೋರ, ಶಿಲ್ಪಶಾಲಾ ೯, ೧೦, ೧೧, ೧೨ ೦.೮೯% ೪೫
೪೫ ಭೀಮ ಸುಯೋಧನ, ಸಹದೇವ, ಉತ್ತರ ಕಿರೀಟ, ಸರ್ಪಶಿರ, ಉರಗಧರ, ಗರುಡ, ಶರ, ಶೃಗಾಲ, ವೀಣಾ ೬, ೭, ೮, ೯, ೧೦ ೨.೯೭% ೦೫
೪೬ ಮಕರ ಕುಂಭ, ಗರುಡ, ಧನು, ಸೂಕ್ಷ್ಮದರ್ಶಿನಿ, ದಕ್ಷಿಣ ಮೀನ ೮, ೯, ೧೦, ೧೧, ೧೨ ೧.೦೦% ೪೦
೪೭ ಮತ್ಸ್ಯ ವ್ರಶ್ಚನ, ಹೋರಾಸೂಚೀ, ಜಾಲ, ಕಾಳಿಂಗ, ಸಾನು, ಶಫರೀ, ಚಿತ್ರಫಲಕ ೧, ೨, ೩ ೦.೪೩% ೭೨
೪೮ ಮಯೂರ ಅಷ್ಟಕ, ದೇವವಿಹಗ, ವೇದಿಕಾ, ದೂರದರ್ಶಿನಿ, ಸಿಂಧೂ ೧೦ ೦.೯೨% ೪೪
೪೯ ಮಶಕ ದೇವವಿಹಗ, ದೇವನೌಕಾ, ಕಿನ್ನರ, ಚಂಚಲವರ್ಣಿಕಾ, ತ್ರಿಶಂಕು ೦.೩೪% ೭೭
೫೦ ಮಹಾವ್ಯಾಧ ಮಿಥುನ, ವೃಷಭ, ವೈತರಿಣೀ, ಶಶ, ಏಕಶೃಂಗಿ ೧೨, ೧, ೨, ೩, ೪, ೫ ೧.೪೪% ೨೬
೫೧ ಮಹಾಶ್ವಾನ ಏಕಶೃಂಗಿ, ಶಶ, ಕಪೋತ, ನೌಕಾಪೃಷ್ಠ ೧, ೨, ೩, ೪, ೫ ೦.೯೨% ೪೩
೫೨ ಮಾರ್ಜಾಲ ಸಪ್ತರ್ಷಿಮಂಡಲ. ದೀರ್ಘಕಂಠ, ವಿಜಯಸಾರಥಿ, ಮಿಥುನ, ಕರ್ಕಟಕ, ಸಿಂಹ (ಮೂಲೆ), ಲಘುಸಿಂಹ ೧, ೨, ೩, ೪, ೫, ೬ ೧.೩೨% ೨೮
೫೩ ಮಿಥುನ ಮಾರ್ಜಾಲ, ವಿಜಯಸಾರಥಿ, ವೃಷಭ, ಮಹಾವ್ಯಾಧ, ಏಕಶೃಂಗಿ, ಲಘುಶ್ವಾನ, ಕರ್ಕಟಕ ೧, ೨, ೩, ೪, ೫, ೬ ೧.೨೫% ೩೦
೫೪ ಮೀನ ತ್ರಿಕೋಣಿ, ದ್ರೌಪದಿ, ನಕುಲ, ಕುಂಭ, ತಿಮಿಂಗಿಲ, ಮೇಷ ೧೦, ೧೧, ೧೨, ೧, ೨ ೨.೧೬% ೧೪
೫೫ ಮುಸಲೀ ದ್ರೌಪದಿ, ಕುಂತೀ, ಯುಧಿಷ್ಠಿರ, ರಾಜಹಂಸ, ನಕುಲ ೯, ೧೦, ೧೧, ೧೨, ೧ ೦.೪೯% ೬೮
೫೬ ಮೇಷ ಪಾರ್ಥ, ತ್ರಿಕೋಣಿ, ಮೀನ, ತಿಮಿಂಗಿಲ, ವೃಷಭ ೧೦, ೧೧, ೧೨, ೧, ೨, ೩ ೧.೦೭% ೩೯
೫೭ ಯುಧಿಷ್ಠಿರ ಲಘುಸಪ್ತರ್ಷಿ, ಸುಯೋಧನ, ರಾಜಹಂಸ, ಮುಸಲೀ, ಕುಂತೀ, ದೀರ್ಘಕಂಠ ೭, ೮, ೯, ೧೦, ೧೧, ೧೨,೧ ೧.೪೨% ೨೭
೫೮ ರಾಜಹಂಸ ಯುಧಿಷ್ಠಿರ, ಸುಯೋಧನ, ವೀಣಾ, ಶೃಗಾಲ, ನಕುಲ, ಮುಸಲೀ ೭, ೮, ೯, ೧೦, ೧೧, ೧೨ ೧.೯೫% ೧೬
೫೯ ರೇಚಕ ಅಜಗರ, ದಿಕ್ಸೂಚಿ, ನೌಕಾಪಟ, ಕಿನ್ನರ ೩, ೪, ೫, ೬ ೦.೫೮% ೬೨
೬೦ ಲಘು ಶ್ವಾನ ಏಕಶೃಂಗಿ, ಮಿಥುನ, ಕರ್ಕಟಕ, ಅಜಗರ ೧, ೨, ೩, ೪, ೫, ೬ ೦.೪೪% ೭೧
೬೧ ಲಘು ಸಪ್ತರ್ಷಿ ಸುಯೋಧನ, ದೀರ್ಘಕಂಠ, ಯುಧಿಷ್ಠಿರ ೩, ೪, ೫, ೬, ೭, ೮, ೯, ೧೦, ೧೧ ೦.೬೨% ೫೬
೬೨ ಲಘು ಸಿಂಹ ಸಪ್ತರ್ಷಿಮಂಡಲ, ಮಾರ್ಜಾಲ, ಕರ್ಕಟಕ (ಮೂಲೆ), ಸಿಂಹ ೨, ೩, ೪, ೫, ೬, ೭ ೦.೫೬% ೬೪
೬೩ ವಿಜಯ ಸಾರಥಿ ದೀರ್ಘಕಂಠ, ಪಾರ್ಥ, ವೃಷಭ, ಮಿಥುನ, ಮಾರ್ಜಾಲ ೧೨, ೧, ೨, ೩, ೪, ೫ ೧.೫೯% ೨೧
೬೪ ವೀಣಾ ಸುಯೋಧನ, ಭೀಮ, ಶೃಗಾಲ, ರಾಜಹಂಸ ೬, ೭, ೮, ೯, ೧೦, ೧೧, ೧೨ ೦.೬೯% ೫೨
೬೫ ವೃಕ ಚತುಷ್ಕ, ವೃಶ್ಚಿಕ, ವೃತ್ತಿನೀ, ಕಿನ್ನರ, ತುಲಾ, ಅಜಗರ (ಮೂಲೆ) ೫, ೬, ೭, ೮ ೦.೮೧% ೪೬
೬೬ ವೃತ್ತಿನೀ ಕಿನ್ನರ, ಮಶಕ, ದೇವವಿಹಗ, ದಕ್ಷಿಣ ತ್ರಿಕೋಣಿ, ಚತುಷ್ಕ, ವೃಕ ೬, ೭ ೦.೨೩% ೮೫
೬೭ ವೃಶ್ಚಿಕ ಧನು, ಉರಗಧರ, ತುಲಾ, ವೃಕ, ಚತುಷ್ಕ, ವೇದಿಕಾ, ದಕ್ಷಿಣ ಕಿರೀಟ ೬, ೭, ೮, ೯, ೧೦ ೧.೨೦% ೩೩
೬೮ ವೃಷಭ ವಿಜಯಸಾರಥಿ, ಪಾರ್ಥ, ಮೇಷ, ತಿಮಿಂಗಿಲ, ವೈತರಿಣೀ, ಮಹಾವ್ಯಾಧ, ಮಿಥುನ ೧೨, ೧, ೨, ೩, ೪ ೧.೯೩% ೧೭
೬೯ ವೇದಿಕಾ ದಕ್ಷಿಣ ಕಿರೀಟ, ವೃಶ್ಚಿಕ, ಚತುಷ್ಕ, ದಕ್ಷಿಣ ತ್ರಿಕೋಣಿ, ದೇವವಿಹಗ, ಮಯೂರ, ದೂರದರ್ಶಿನಿ ೭, ೮, ೯ ೦.೫೭% ೬೩
೭೦ ವೈತರಿಣೀ ತಿಮಿಂಗಿಲ, ಅಗ್ನಿಕುಂಡ, ಚಕೋರ, ಕಾಳಿಂಗ, ಶ್ಯೇನ (ಮೂಲೆ), ಹೋರಾಸೂಚೀ, ವ್ರಶ್ಚನ, ಶಶ, ಮಹಾವ್ಯಾಧ, ವೃಷಭ ೧೨, ೧, ೨ ೨.೭೬% ೦೬
೭೧ ವ್ರಶ್ಚನ ಕಪೋತ, ಶಶ, ವೈತರಿಣೀ, ಹೋರಾಸೂಚೀ, ಮತ್ಸ್ಯ, ಚಿತ್ರಫಲಕ ೧೨, ೧, ೨, ೩ ೦.೩೦% ೮೧
೭೨ ಶಫರೀ ದೇವನೌಕಾ, ಚಿತ್ರಫಲಕ, ಮತ್ಸ್ಯ, ಸಾನು, ಚಂಚಲವರ್ಣಿಕಾ ೩, ೪ ೦.೩೪% ೭೬
೭೩ ಶರ ಶೃಗಾಲ, ಭೀಮ, ಗರುಡ, ಧನಿಷ್ಠಾ ೭, ೮, ೯, ೧೦, ೧೧, ೧೨ ೦.೧೯% ೮೬
೭೪ ಶಶ ಮಹಾವ್ಯಾಧ, ಏಕಶೃಂಗಿ, ಮಹಾಶ್ವಾನ, ಕಪೋತ, ವ್ರಶ್ಚನ, ವೈತರಿಣೀ ೧೨, ೧, ೨, ೩, ೪ ೦.೭೦% ೫೧
೭೫ ಶಿಲ್ಪಶಾಲಾ ತಿಮಿಂಗಿಲ, ಕುಂಭ, ದಕ್ಷಿಣ ಮೀನ, ಬಕ, ಚಕೋರ, ಅಗ್ನಿಕುಂಡ ೧೦, ೧೧, ೧೨, ೧ ೧.೧೫% ೩೬
೭೬ ಶೃಗಾಲ ರಾಜಹಂಸ, ವೀಣಾ, ಭೀಮ, ಶರ, ಧನಿಷ್ಠಾ, ನಕುಲ ೭, ೮, ೯, ೧೦, ೧೧, ೧೨ ೦.೬೫% ೫೫
೭೭ ಶ್ಯೇನ ಬಕ, ಸಿಂಧೂ, ಅಷ್ಟಕ, ಕಾಳಿಂಗ, ವೈತರಿಣೀ (ಮೂಲೆ), ಚಕೋರ ೧೧ ೦.೭೧% ೪೮
೭೮ ಷಷ್ಠಕ ಸಿಂಹ, ಅಜಗರ, ಕಂದರ ೨, ೩, ೪, ೫, ೬, ೭ ೦.೭೬% ೪೭
೭೯ ಸಪ್ತರ್ಷಿಮಂಡಲ ಸುಯೋಧನ, ದೀರ್ಘಕಂಠ, ಮಾರ್ಜಾಲ, ಕೄಷ್ಣವೇಣಿ,  ಕಾಳಭೈರವ, ಸಹದೇವ ೨, ೩, ೪, ೫, ೬, ೭, ೮ ೩.೧೦% ೦೩
೮೦ ಸರ್ಪ ಸರ್ಪಶಿರ: ಉತ್ತರ ಕಿರೀಟ, ಸಹದೇವ, ಕನ್ಯಾ, ತುಲಾ, ಉರಗಧರ, ಭೀಮ. ಸರ್ಪಪುಚ್ಛ: ಗರುಡ, ಉರಗಧರ, ಧನು, ಖೇಟಕ ೬, ೭, ೮, ೯, ೧೦ ೧.೫೪% ೨೩
೮೧ ಸಹದೇವ ಕಾಳಭೈರವ, ಕೃಷ್ಣವೇಣಿ, ಉತ್ತರ ಕಿರೀಟ, ಸುಯೋಧನ, ಭೀಮ, ಸರ್ಪಶಿರ, ಕನ್ಯಾ, ಸಪ್ತರ್ಷಿಮಂಡಲ ೪, ೫, ೬, ೭, ೮, ೯ ೨.೨೦% ೧೩
೮೨ ಸಾನು ಚಂಚಲವರ್ಣಿಕಾ, ಮತ್ಸ್ಯ, ಕಾಳಿಂಗ, ಅಷ್ಟಕ, ಶಫರೀ ೦.೩೭% ೭೫
೮೩ ಸಿಂಧೂ ಸೂಕ್ಷ್ಮದರ್ಶಿನಿ, ಧನು (ಮೂಲೆ), ದೂರದರ್ಶಿನಿ, ಮಯೂರ, ಅಷ್ಟಕ, ಶ್ಯೇನ, ಬಕ ೧೦ ೦.೭೧% ೪೯
೮೪ ಸಿಂಹ ಸಪ್ತರ್ಷಿಮಂಡಲ, ಲಘುಸಿಂಹ, ಮಾರ್ಜಾಲ (ಮೂಲೆ), ಕರ್ಕಟಕ, ಅಜಗರ, ಷಷ್ಟಕ, ಕಂದರ, ಕನ್ಯಾ, ಕೃಷ್ಣವೇಣಿ ೨, ೩, ೪, ೫, ೬, ೭ ೨.೩೦% ೧೨
೮೫ ಸುಯೋಧನ ಸಹದೇವ, ಭೀಮ, ವೀಣಾ, ರಾಜಹಂಸ, ಯುಧಿಷ್ಠಿರ, ಲಘುಸಪ್ತರ್ಷಿ, ದೀರ್ಘಕಂಠ, ಸಪ್ತರ್ಷಿಮಂಡಲ ೬, ೭, ೮, ೯, ೧೦ ೨.೬೩% ೦೮
೮೬ ಸೂಕ್ಷ್ಮದರ್ಶಿನಿ ಮಕರ, ಧನು, ದೂರದರ್ಶಿನಿ (ಮೂಲೆ), ಸಿಂಧೂ, ಬಕ, ದಕ್ಷಿಣ ಮೀನ ೮, ೯, ೧೦, ೧೧, ೧೨ ೦.೫೧% ೬೬
೮೭ ಹಸ್ತಾ ಕನ್ಯಾ, ಕಂದರ, ಅಜಗರ ೪, ೫, ೬, ೭, ೮ ೦.೪೫% ೭೦
೮೮ ಹೋರಾಸೂಚೀ ವೈತರಿಣೀ, ಕಾಳಿಂಗ, ಜಾಲ, ಮತ್ಸ್ಯ, ವ್ರಶ್ಚನ ೧೨, ೧, ೨ ೦.೬೦% ೫೮

 

.೩ ದೃಗೋಚರ ಅತ್ಯುಜ್ವಲ ತಾರೆಗಳು

 

ಕ್ರಮ

ಸಂಖ್ಯೆ

ತೋರಿಕೆಯ

ಉಜ್ವಲತಾಂಕ

ಬೇಯರ್ ಹೆಸರು ಅನ್ಯ ಹೆಸರು ದೂರ

ಜ್ಯೋವ

ಗಳಲ್ಲಿ

-೨೬.೭೩ ಸೂರ್ಯ ೦.೦೦೦೦೧೬
-೧.೪೬ α ಮಹಾಶ್ವಾನ ಲುಬ್ಧಕ, Sirius ೮.೬
-೦.೬೨ α ದೇವನೌಕಾ ಅಗಸ್ತ್ಯ, Canopus ೩೧೩
-೦.೦೪(ಚರ) α ಸಹದೇವ ಸ್ವಾತೀ, Arcturus ೩೭
-೦.೦೧ α1 ಕಿನ್ನರ ಕಿನ್ನರಪಾದ, Alpha Centauri A ೪.೪
೦.೦೩ α ವೀಣಾ ಅಭಿಜಿತ್, Vega ೨೫
೦.೧೮ β ಮಹಾವ್ಯಾಧ ವ್ಯಾಧಪೃಷ್ಠ, Rigel ೭೭೩
೦.೩೪(ಚರ) α ಲಘುಶ್ವಾನ ಪೂರ್ವಶ್ವಾನ, Procyon ೧೧
೦.೪೫ α ವೈತರಿಣೀ ವೈತರಿಣೀಮುಖ, Achernar ೧೪೪
೦.೫೮(ಚರ) α ಮಹಾವ್ಯಾಧ ಆರ್ದ್ರಾ, Betelgeuse ೪೨೭
೧೦ ೦.೬೧ β ಕಿನ್ನರ ಕಿನ್ನರಪಾರ್ಷ್ಣಿ, Hadar (Agena) ೫೨೫
೧೧ ೦.೭೧(ಚರ) α1 ವಿಜಯಸಾರಥಿ ಬ್ರಹ್ಮಹೃದಯ ಪ್ರಥಮ, Capella A ೪೨
೧೨ ೦.೭೬ α ಗರುಡ ಶ್ರವಣ, Altair ೧೭
೧೩ ೦.೮೫(ಚರ) α ವೃಷಭ ರೋಹಿಣಿ, Aldebaran ೬೫
೧೪ ೦.೯೬ α2 ವಿಜಯಸಾರಥಿ ಬ್ರಹ್ಮಹೃದಯ ದ್ವಿತೀಯ, Capella B ೪೨
೧೫ ೦.೯೮ α ಕನ್ಯಾ ಚಿತ್ತಾ, Spica ೨೬೨
೧೬ ೧.೦೬ α ವೃಶ್ಚಿಕ ಜ್ಯೇಷ್ಠಾ, Antares ೬೦೪
೧೭ ೧.೧೬ β ಮಿಥುನ ಪುನರ್ವಸು ದ್ವಿತೀಯ, Pollux ೩೪
೧೮ ೧.೧೭ α ದಕ್ಷಿಣ ಮೀನ ಮೀನಾಕ್ಷಿ, Fomalhaut ೨೫
೧೯ ೧.೨೫ α ರಾಜಹಂಸ ಹಂಸಾಕ್ಷಿ, Deneb ೩೨೨೮
೨೦ ೧.೨೫ β ತ್ರಿಶಂಕು ತ್ರಿಶಂಕುಪಾದ, Mimosa ೩೫೨
೨೧ ೧.೩೩ α2 ಕಿನ್ನರ ಕಿನ್ನರಪಾದ, Alpha Centauri B ೪.೪
೨೨ ೧.೩೬ α ಸಿಂಹ ಮಘಾ, Regulus ೨೭
೨೩ ೧.೪೦ α1 ತ್ರಿಶಂಕು ತ್ರಿಶಂಕುಶಿರ, Acrux A ೩೨೧

 

 

೫.೪ಗ್ರೀಕ್ ವರ್ಣಮಾಲೆಯ ಸಣ್ಣಕ್ಷರಗಳು

 

ಅಕ್ಷರ ಉಚ್ಚಾರಣೆ ಅಕ್ಷರ ಉಚ್ಚಾರಣೆ ಅಕ್ಷರ ಉಚ್ಚಾರಣೆ
α ಆಲ್ಫ ι ಅಯೋಟ ρ ರೋ
β ಬೀಟ κ ಕ್ಯಾಪ σ ಸಿಗ್ಮ
γ ಗ್ಯಾಮ λ ಲ್ಯಾಮ್ಡ τ ಟೌ
δ ಡೆಲ್ಟ μ ಮ್ಯೂ υ ಅಪ್ಸೈಲನ್
ε ಎಪ್ಸೈಲಾನ್ ν ನ್ಯೂ φ ಫೈ
ζ ಸೀಟ ξ ಗ್ಸೈ χ ಕೈ
η ಈಟ ο ಅಮೈಕ್ರನ್ ψ ಪ್ಸೈ
θ ತೀಟ π ಪೈ ω ಓಮೆಗ

 

 

೫.೫ಭಾರತೀಯ ಜ್ಯೋತಿಷ್ಚಕ್ರದ ನಕ್ಷತ್ರಗಳು

 

ಕ್ರಮ

ಸಂಖ್ಯೆ

ನಕ್ಷತ್ರದ ಹೆಸರು ಪ್ರತಿನಿಧಿಸುವ ತಾರೆಯ ಹೆಸರು (ಬೇಯರ್ ಪದ್ಧತಿಯಲ್ಲಿ) ಅನ್ಯ ಹೆಸರು
ಅಶ್ವಿನೀ α ಮೇಷ Hamal
ಭರಣಿ ೪೧ಮೇಷ
ಕೃತ್ತಿಕಾ η (೨೫)ವೃಷಭ Alcyone
ರೋಹಿಣಿ α ವೃಷಭ Aldebaran
ಮೃಗಶಿರಾ λಮಹಾವ್ಯಾಧ Meissa
ಆರ್ದ್ರಾ α ಮಹಾವ್ಯಾಧ Betelgeuse
ಪುನರ್ವಸು α , β ಮಿಥುನ Castor, Pollux
ಪುಷ್ಯ δಕಟಕ Asellus Australis
ಆಶ್ಲೇಷಾ εಅಜಗರ
೧೦ ಮಘಾ α ಸಿಂಹ Regulus
೧೧ ಹುಬ್ಬ δ, θ ಸಿಂಹ Zosma, Chertan
೧೨ ಉತ್ತರಾ β, ೯೩ಸಿಂಹ Denebola, –
೧೩ ಹಸ್ತಾ δಹಸ್ತಾ Algoral
೧೪ ಚಿತ್ತಾ α ಕನ್ಯಾ Spica
೧೫ ಸ್ವಾತೀ α ಸಹದೇವ Arcturus
೧೬ ವಿಶಾಖ αತುಲಾ Zuben Elgenubi
೧೭ ಅನೂರಾಧ βವೃಶ್ಚಿಕ Acrab
೧೮ ಜ್ಯೇಷ್ಠಾ α ವೃಶ್ಚಿಕ Antares
೧೯ ಮೂಲಾ λವೃಶ್ಚಿಕ Shaula
೨೦ ಪೂರ್ವಾಷಾಢಾ ε,δಧನು Kaus Australis, Kaus Media
೨೧ ಉತ್ತರಾಷಾಢಾ σಧನು Nunki
೨೨ ಶ್ರವಣ α ಗರುಡ Altair
೨೩ ಧನಿಷ್ಠಾ βಧನಿಷ್ಠಾ Rotanev
೨೪ ಶತಭಿಷ β  ಕುಂಭ Sadalsud
೨೫ ಪೂರ್ವಾಭಾದ್ರಾ α, βನಕುಲ Markab, Scheat
೨೬ ಉತ್ತರಾಭಾದ್ರಾ γನಕುಲ, αದ್ರೌಪದಿ Algenib, Sirrah/Alpheratz
೨೭ ರೇವತಿ εಮೀನ Kaht

೫.೬ಜ್ಯೋತಿಷ್ಚಕ್ರ

Section 5

Advertisements
This entry was posted in ತಾರಾವಲೋಕನ and tagged , , , , , . Bookmark the permalink.

One Response to ತಾರಾವಲೋಕನ ೧೭: ವಿಭಾಗ ೫ ಅನುಬಂಧಗಳು (ತಾರಾವಲೋಕನಕ್ಕೆ ಸಂಬಂಧಿಸಿದ ಕೆಲವು ಉಪಯುಕ್ತ ಮಾಹಿತಿಗಳ ಸಂಚಯ)

  1. ಜಿ.ಎನ್. ಅಶೋಕವರ್ಧನ ಹೇಳುತ್ತಾರೆ:

    ಎಂಥಾ ಅನ್ಯಾಯ – ಆತ್ಮ, ಪರಲೋಕ, ಪುನರ್ಜನ್ಮ ಎಂದಿತ್ಯಾದಿ ಇಲ್ಲ. ಇದ್ದಿದ್ದರೆ ನಿಮ್ಮ ಈ ಬುದ್ಧಿ, ಪರಿಶ್ರಮಗಳ ಕೆಲಸ ನೋಡಿ ನನ್ನಪ್ಪ – ಜಿ.ಟಿ.ನಾ, ನೂರಕ್ಕೆ ನೂರು ಹೊಗಳಿಕೆಗಳ ಮಾಲೆ ತೊಡಿಸುತ್ತಿದ್ದರು. ಪರಿಪೂರ್ಣ ಎಂದರೆ ಬಹುಶಃ ಇದೇ ಇರಬೇಕು. ಕನ್ನಡಿಗರು (ಎಷ್ಟು ಜನ ಇದ್ದಾರೋ) ಭಾಗ್ಯವಂತರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s