-
Recent Posts
Blog Stats
- 12,721 hits
Categories
Blogs I Follow
Meta
Monthly Archives: June 2011
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೧
ನೀರಿನಲ್ಲಿ ಉಷ್ಣದ ಸಾಗಣೆ ವಾಯುವನ್ನು ಬಿಸಿ ಮಾಡಿದರೆ ಬಿಸಿಯಾದ ವಾಯು ಮೇಲಕ್ಕೆ ಚಲಿಸುತ್ತದೆ. ಸಾಪೇಕ್ಷವಾಗಿ ತಂಪಾದ ವಾಯು ಬೇರೆಡೆಯಿಂದ ಬಂದು ಆ ಸ್ಥಳವನ್ನು ಆಕ್ರಮಿಸುತ್ತದೆ ಎಂಬುದನ್ನು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೯ ರಲ್ಲಿ ಪ್ರಸ್ತುತ ಪಡಿಸಿದೆ. ನೀರಿನಲ್ಲಿ ಏನಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ಮಾಡಬೇಕಾದ ಚಟುವಟಿಕೆ ಇದು. ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೦ ರಲ್ಲಿ … Continue reading
ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ
ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ. ಎಲ್ಲ ಗುಣಲಕ್ಷಣಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಈ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಪ್ರತಿಶತ ೧೦೦ ರಷ್ಟು ಸರಿಸಾಟಿಯಗಬಲ್ಲ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಏಕಾಂಡಜ ಯಮಳರ ನಡುವೆ (ಐಡೆಂಟಿಕಲ್ ಟ್ವಿನ್ಸ್-ಇವರ ಜೈವಿಕ ಆನುವಂಶೀಯತೆ ಒಂದೇ ಆಗಿರುತ್ತದೆ) ಕೂಡ ಪ್ರತಿಶತ ೧೦೦ರಷ್ಟು ಸಮತೆ ಇರುವುದಿಲ್ಲ. ಅಂದ ಮಾತ್ರಕ್ಕೆ, ಮಾನವರಲ್ಲಿ ಸಮತೆ ಇಲ್ಲವೇ ಇಲ್ಲ ಎಂದು … Continue reading
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೦
ನೀರು ಬಿಸಿಯಾದರೆ ಅದರ ಗಾತ್ರ ಹೆಚ್ಚುತ್ತದೆಯೇ? ವಾಯು ಒಳ ನುಸುಳದಷ್ಟು ಬಿಗಿಯಾದ ರಬ್ಬರ್ ಬಿರಡೆ ಇರುವ ಔಷಧದ ಚಿಕ್ಕ ಖಾಲಿ ಬಾಟಲ್ ಒಂದನ್ನು ಸಂಗ್ರಹಿಸಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಆಸ್ಪತ್ರೆಗಳಲ್ಲಿ ಇದು ಸುಲಭಲಭ್ಯ. ಬಾಲ್ ಪಾಇಂಟ್ ಪೆನ್ನಿನ ಖಾಲಿ ರೀಫಿಲ್ ಒಂದನ್ನು ಸಂಗ್ರಹಿಸಿ ಅದರ ಬಾಲ್ ಕಿತ್ತು ಹಾಕಿ. ಅಕಸ್ಮಾತ್ ಅಲ್ಲಲ್ಲಿ ಇಂಕ್ ಅಂಟಿಕೊಂಡಿದ್ದರೆ ಸಾಬೂನಿನ … Continue reading
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೧೯
ವಾಯು ಎಲ್ಲಿಂದ ಬಂದಿತು? ಒಂದು ಅಗಲ ಕಿರಿದಾದ ಬಾಯಿ ಉಳ್ಳ ಬಾಟಲ್, ಅದರ ಬಾಯಿಯನ್ನು ವಾಯು ಅಭೇದ್ಯವಾಗಿ ಮುಚ್ಚಲು ಬೇಕಾಗುವಷ್ಟು ಜಿಗುಟಾದ ಜೇಡಿಮಣ್ಣು (ರೊಟ್ಟಿ ಹಟ್ಟಿನ ಹದಕ್ಕೆ ನಾದಿದ ಮೈದಾ ಅಥವ ಮಾಡೆಲಿಂಗ್ ಕ್ಲೇ ಉತ್ತಮ), ಸಾಪೇಕ್ಷವಾಗಿ ದಪ್ಪನೆಯ ಉದ್ದವಾದ ತೊಟ್ಟು ಇರುವ ದೊಡ್ಡ ಎಲೆ, ಒಂದು ಹೀರುಗೊಳವೆ – ಇವಿಷ್ಟನ್ನು ಸಂಗ್ರಹಿಸಿ. ಬಾಟಲಿನಲ್ಲಿ ನೀರು … Continue reading
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೧೮
ಕಾರ್ಟೀಸಿಯನ್ ಮುಳುಕ (ಡೈವರ್) ನಿಮ್ಮನ್ನು ನಿಶಿತಮತಿಯಾಗಿಸಬಲ್ಲ ಪ್ರಯೋಗ ಇದು. ಬಾಲ್ ಪಾಇಂಟ್ ಪೆನ್ನಿನ ಕ್ಯಾಪ್ (ವೀಕ್ಷಣೆಯನ್ನು ಅನುಕೂಲಿಸುವ ಪಾರದರ್ಶಕ ಕ್ಯಾಪ್ ಆಗಿದ್ದರೆ ಒಳ್ಳೆಯದು), ೧ ಲೀ ಧಾರಣ ಸಾಮರ್ಥ್ಯ ಉಳ್ಳ ಒಂದು ಗಾಜಿನ ಅಥವ ಪ್ಲಾಸ್ಟಿಕ್ ಬಾಟಲ್, ಒಂದು ಬೆಲೂನ್ ಅಥವಾ ಬಾಟಲಿನ ಬಾಯಿಯನ್ನು ಸಂಪೂರ್ಣವಾಗಿ ಆವರಿಸಿ ಮುಚ್ಚಬಲ್ಲ ರಬ್ಬರ್ ನ ತೆಳುವಾದ ಹಾಳೆಯ ತುಂಡು, … Continue reading
ಒಳ್ಳೆಯ ಶಾಲೆಗಳು, ಕಾಲೇಜುಗಳು – ಅಂದು, ಇಂದು
‘ದೆಹಲಿಯ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಈ ವರ್ಷದ ಪ್ರಥಮ ಪಿ ಯು ಸಿ ಪ್ರವೇಶಪಟ್ಟಿಯ ಮೊದಲನೇ ಕಂತಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡವರೆಲ್ಲರೂ ೧೦೦% ಅಂಕ ತೆಗೆದವರು’. ‘ಎಸ್ ಎಸ್ ಎಲ್ ಸಿ ನಲ್ಲಿ ೯೭.೫% ಗಿಂತ ಕಡಿಮೆ ಅಂಕ ತೆಗೆದವರಿಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರಥಮ ಪಿ ಯು ಸಿ ತರಗತಿಗೆ ಮೊದಲ ಕಂತಿನಲ್ಲಿ ಪ್ರವೇಶಾವಕಾಶ ಇಲ್ಲ’ … Continue reading
ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೧೪) – ಪ್ರವಾಸದ ಕೊನೆಯ ೩ ದಿನಗಳು
ದಿನಾಂಕ೧೩-೫-೨೦೧೧. ನಮ್ಮ ಪ್ರವಾಸದ ೭ನೇ ದಿನ. ನನ್ನ ಮಗ, ಸೊಸೆ, ಮೊಮ್ಮಗ, ಸೊಸೆಯ ಅಕ್ಕನ ಕುಟುಂಬ ಮಲ್ಪೆಯ ಸಮೀಪದಲ್ಲಿ ಇರುವ ಸಂತ ಮೇರಿಯ ದ್ವೀಪಕ್ಕೆ ಬೆಳಿಗ್ಗೆ ಹೋಗಿ ಊಟದ ವೇಳೆಗೆ ಹಿಂದಿರುಗುವ ಯೋಜನೆ ಹಾಕಿದ್ದರು. ಅಷ್ಟೇನೂ ನೆರಳಿಲ್ಲದ ದ್ವೀಪದಲ್ಲಿ ಬಿಸಿಲಿನಲ್ಲಿ ಸುತ್ತುವುದು ನಮಗೆ ಆಕರ್ಷಕವಾಗಿ ತೋರದಿದ್ದರಿಂದಲೂ ಈ ಹಿಂದೆಯೇ ಅದನ್ನು ನೋಡಿ ಆಗಿದ್ದರಿಂದಲೂ ನಾನು ಮತ್ತು … Continue reading
ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೧೩) – ಕೊಲ್ಲೂರಿನಿಂದ ಕೊಡಚಾದ್ರಿ, ಅಡೇಮನೆ, ಮರವಂತೆಗಾಗಿ ಉಡುಪಿಗೆ
ದಿನಾಂಕ ೧೨-೫-೨೦೧೧. ನಮ್ಮ ಪ್ರವಾಸದ ೬ ನೇ ದಿನ. ಬಾಡಿಗೆ ಜೀಪಿನಲ್ಲಿ ಮೊದಲು ಕೊಡಚಾದ್ರಿಗೆ ಹೋಗುವುದು. ತದನಂತರ ಸಾಧ್ಯವಾದರೆ ಅಲ್ಲಿಯೇ ಸಮೀಪದಲ್ಲಿದೆ ಎಂದು ಹೇಳಲಾದ ನಮ್ಮ ಪೂರ್ವಿಕರು ದಕ್ಷಿಣಕನ್ನಡ-ಕೊಡಗಿನತ್ತ ವಲಸೆ ಬರುವುದಕ್ಕೆ ಮುನ್ನ ವಾಸಿಸುತ್ತಿದ್ದ ಅಡೇಮನೆಗೆ ಭೇಟಿ ನೀಡುವುದು, ಆ ಬಳಿಕ ಕೊಲ್ಲೂರಿಗೆ ಹಿಂದಿರುಗಿ ನಮ್ಮ ಕಾರಿನಲ್ಲಿ ಮರವಂತೆಗಾಗಿ ಉಡುಪಿ ಸೇರುವುದು – ಇದು ನಮ್ಮ … Continue reading
ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೧೨) – ಶೃಂಗೇರಿಯಿಂದ ಕೊಲ್ಲೂರಿಗೆ
ದಿನಾಂಕ ೧೧-೫-೨೦೧೧. ನಮ್ಮ ಪ್ರವಾಸದ ೫ ನೇ ದಿನ. ಎಂದಿನಂತೆ ನಿತ್ಯಕರ್ಮಗಳನ್ನು ಮುಗಿಸಿ ಸುಮಾರು ೮.೩೦-೯ ಗಂಟೆಗೆ ಶೃಂಗೇರಿಯ ಪುಣ್ಯಕ್ಷೇತ್ರಕ್ಕೆ ವಿದಾಯ ಹೇಳಿದೆವು. ನಾವು ಮೊದಲು ಹೋದದ್ದು ಶೃಂಗೇರಿಯಿಂದ ಸುಮಾರು ೧೦ ಕಿಮೀ ದೂರದಲ್ಲಿ ಇರುವ ಸಿರಿಮನೆ ಜಲಪಾತಕ್ಕೆ. ಇದೊಂದು ವರ್ಷ ಪೂರ್ತಿ ಧುಮ್ಮಿಕ್ಕಿ ಹರಿಯುವ ಪುಟ್ಟ ಜಲಪಾತ. ಆಳವಿಲ್ಲದ್ದರಿಂದಲೂ ಕೊಚ್ಚಿ ಹೋಗುವಷ್ಟು ರಭಸವಿಲ್ಲದ್ದರಿಂದಲೂ ಮಕ್ಕಳಿಗೂ … Continue reading
ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೧೧) – ಚಿಕ್ಕಮಗಳೂರಿನಿಂದ ಶೃಂಗೇರಿಗೆ
ದಿನಾಂಕ ೧೦-೫-೨೦೧೧. ನಮ್ಮ ಪ್ರವಾಸದ ೪ ನೇ ದಿನ. ಚಿಕ್ಕಮಗಳೂರಿನ ಸುಂದರ ಪರಿಸರಕ್ಕೆ ವಿದಾಯ ಹೇಳಿ ಪ್ರವಾಸ ಮುಂದುವರಿಸಬೇಕಾದ ದಿನ. ಎಂದಿನಂತೆ ನಿತ್ಯಕರ್ಮಗಳನ್ನು ಮುಗಿಸಿ ಸುಮಾರು ೮.೩೦-೯ ಗಂಟೆಗೆ ಹೋಮ್ ಸ್ಟೇಯ ಬಿಲ್ ಪಾವತಿಸಿ ಮಲೆನಾಡಿನ ರಸ್ತೆಗಳಲ್ಲಿ ಪಯಣಿಸುವಾಗ ಕಾಣಸಿಗುವ ಸುಂದರ ದೃಶ್ಯಗಳನ್ನು ನೋಡುತ್ತಾ ಸುಮಾರು ೧೦೦ ಕಿಮೀ ದೂರದಲ್ಲಿರುವ ಹೊರನಾಡಿನತ್ತ ಪಯಣಿಸಿದೆವು. ದಾರಿಯಲ್ಲಿ, ಕಾಫಿ … Continue reading